ChatGPTClaudePerplexity

World Kidney Day 2025: Dr. Pramod G R Talks Kidney Health, Prevention, and Treatment

Created by:Dr.
Published:January 15, 2024
Last updated:
Views:2123+

Medically Reviewed

Reviewed by Dr. , MBBS, MD on .
Next review due: November 2026

Fact-CheckedEvidence-BasedTranscript AvailableClosed Captions AvailableScreen Reader Friendly

, 0+ Exp

Book Consultation

Consult With Loading...

Trust & Security

Verified Medical Content

All content reviewed by licensed doctors

Secure & Private

HTTPS encryption & privacy protection

Evidence-Based

Based on peer-reviewed research

Medical References

This video content is based on current medical evidence and guidelines from authoritative sources:

  1. 1.
    World Health Organization (WHO) - Global Health GuidelinesView Source
  2. 2.
    Centers for Disease Control and Prevention (CDC) - Evidence-Based GuidelinesView Source
  3. 3.
    National Health Service (NHS) - Clinical StandardsView Source
  4. 4.
    Peer-Reviewed Medical Journals - Latest Research & Clinical Studies(The Lancet, JAMA, NEJM, BMJ)

Transcript

ನಮಸ್ಕಾರ happy world kidney day to everyone we hope all your kidneys are running smoothly on the occasion of world kidney day we bring you the short tit bit to raise awareness about good kidney health with us today we have dr pramod our wonderful nephrologist to help us raise awareness about these wonderful organs welcome sir ಹ್ಯಾಪಿ ವರ್ಲ್ಡ್ ಕಿಡ್ನಿ ಡೇ ಟು ಯು ನಮಸ್ತೆ ಹಾಯ್ ಮೈ ಸೆಲ್ಫ್ ಡಾಕ್ಟರ್ ಪ್ರಮೋದ್ ವರ್ಕಿಂಗ್ ಆಸ್ ಎ ಕನ್ಸಲ್ಟೆಂಟ್ ನೆಫ್ರಾಲಜಿಸ್ಟ್ ಇನ್ ಎಸ್ ಎಸ್ ನಾರಾಯಣ ಹೆಲ್ತ್ ಹಾಸ್ಪಿಟಲ್ ದಾವಣಗೆರೆ ಸೊ ಆಸ್ ವಿ ನೋ ಎವ್ರಿ ಇಯರ್ ಸೊ ಇಟ್ ವಾಸ್ ಸ್ಟಾರ್ಟೆಡ್ ವೇ ಬ್ಯಾಕ್ ಇನ್ ದ ಇಯರ್ 2006 ದ ಕಾನ್ಸೆಪ್ಟ್ ಆಫ್ ವರ್ಲ್ಡ್ ಕಿಡ್ನಿ ಡೇ ವಾಸ್ ಸ್ಟಾರ್ಟೆಡ್ ವೇರ್ ಇನ್ ಟು ಕ್ರಿಯೇಟ್ ಆನ್ ಅವೇರ್ನೆಸ್ ಅಂಡ್ ಎಜುಕೇಟ್ ಪೀಪಲ್ ರಿಗಾರ್ಡಿಂಗ್ ದ ಕಿಡ್ನಿ ಹೆಲ್ತ್ ಸೊ ಮೋಸ್ಟ್ ಆಫ್ ದ ಟೈಮ್ಸ್ ವಿ ಟೆಂಡ್ ಟು ಫರ್ಗೆಟ್ ಹೌ ಟು ಟೇಕ್ ಗುಡ್ ಕೇರ್ ಆಫ್ ಅವರ್ ಕಿಡ್ನಿಸ್ ಸೊ ದಿಸ್ ಇಯರ್ಲಿ ಪ್ರೋಗ್ರಾಮ್ ವಾಸ್ ಲಾಂಚ್ಡ್ ಇನ್ ದ ಫಾರ್ಮ್ ಆಫ್ ಎ ಕ್ಯಾಂಪೇನ್ ಟು ಎಜುಕೇಟ್ ಜನರಲ್ ಪಬ್ಲಿಕ್ ರಿಗಾರ್ಡಿಂಗ್ ವಾಟ್ ಪ್ರಿಕಾಷನ್ಸ್ ನೀಡ್ ಟು ಬಿ ಟೇಕನ್ ಬೈ ದೆಮ್ ಅಂಡ್ ವಾಟ್ ಹೆಲ್ತ್ ಇಶ್ಯೂಸ್ ದೇ ಹ್ಯಾವ್ ಟು ಕೀಪ್ ಇನ್ ಮೈಂಡ್ ಅಂಡ್ ವಾಟ್ ಥಿಂಗ್ಸ್ ದೇ ಹ್ಯಾವ್ ಟು ಕೀಪ್ ಮಾನಿಟರಿಂಗ್ ಕಂಟಿನ್ಯೂಸ್ಲಿ ಸೊ ಬೇಸಿಕಲಿ ದಿಸ್ ಇಸ್ ಆನ್ ಅವೇರ್ನೆಸ್ ಕ್ಯಾಂಪೇನ್ ಡಾಕ್ಟರ್ ರೋಹಿತ್ ಟು ಎಜುಕೇಟ್ ದ ಪೀಪಲ್ ಸೊ ದಿಸ್ ಇಯರ್ ಆಲ್ಸೋ ದೇ ಹ್ಯಾವ್ ಕಮ್ ಅಪ್ ವಿಥ್ ಥೀಮ್ ಫಾರ್ 202 25 ಸೊ ದ ಥೀಮ್ ಇಸ್ ಆರ್ ಯುವರ್ ಕಿಡ್ನಿಸ್ ಓಕೆ ಪ್ರೊಟೆಕ್ಟ್ ಕಿಡ್ನಿ ಹೆಲ್ತ್ ಆಸ್ ಅರ್ಲಿ ಆಸ್ ಪಾಸಿಬಲ್ ಸೊ ದಿಸ್ ಇಸ್ ದ ಥೀಮ್ ಫಾರ್ 2025 ಸೊ ಲೆಟ್ ಅಸ್ ಬಿಗಿನ್ ಅವರ್ ರೂಟೀನ್ ಕಾನ್ವರ್ಸೇಶನ್ ಟು ಎಜುಕೇಟ್ ದ ಪೀಪಲ್ ಸರ್ ಡು ಆಲ್ ಆಫ್ ಅಸ್ ಹ್ಯಾವ್ ದ ಸೇಮ್ ಲೈಕ್ಲಿಹುಡ್ ಆಫ್ ಡೆವಲಪಿಂಗ್ ಕಿಡ್ನಿ ಡಿಸಾರ್ಡರ್ಸ್ ಆರ್ ಆರ್ ದೇರ್ ಸಮ್ ಆಫ್ ಅಸ್ ಹೂ ಆರ್ ಅಟ್ ಎ ಹೈಯರ್ ರಿಸ್ಕ್ ಆಫ್ ದಿಸ್ ಡಿಸಾರ್ಡರ್ಸ್ ನೋ ಆಕ್ಚುಲಿ ಟು ಇಫ್ ಯು ಡಿಸ್ಕಸ್ ರಿಗಾರ್ಡಿಂಗ್ ದ ರಿಸ್ಕ್ ಫ್ಯಾಕ್ಟರ್ಸ್ ಫಾರ್ ಕಿಡ್ನಿ ಡಿಸೀಸಸ್ ಸೊ ದೇರ್ ಆರ್ ಸರ್ಟನ್ ಗ್ರೂಪ್ ಆಫ್ ಪೀಪಲ್ ಹೂ ಆರ್ ಅಟ್ ರಿಸ್ಕ್ ಇನ್ ಡೆವಲಪಿಂಗ್ ಕಿಡ್ನಿ ಡಿಸೀಸಸ್ ಸೊ ಲೈಕ್ ವಿ ನೋ ಲೈಕ್ ಆನ್ ಡೇ ಟು ಡೇ ಬೇಸಿಸ್ ವಿ ವಿ ಕಮ್ ಅಕ್ರಾಸ್ ಪೀಪಲ್ ಹೂ ಆರ್ ಸಫರಿಂಗ್ ಫ್ರಮ್ ಡಯಾಬಿಟಿಸ್ ಸೊ ಪೇಷಂಟ್ಸ್ ಹೂ ಹ್ಯಾವ್ ಗಾಟ್ ಪೂರ್ ಕಂಟ್ರೋಲ್ ಆಫ್ ಡಯಾಬಿಟಿಸ್ ಸೇ ದೇರ್ ಶುಗರ್ಸ್ ಆರ್ ವೆರಿ ಹೈ ಸೇ ದ ಟಾರ್ಗೆಟ್ ಆಫ್ ಎಚ್ ಬಿಎನ್ಸಿ ವಾಟ್ ವಿ ಮಾನಿಟರ್ ವೆದರ್ ದೇ ಹ್ಯಾವ್ ಅಚೀವ್ಡ್ ಎ ಪ್ರಾಪರ್ ಗ್ಲೈಸೆಮಿಕ್ ಕಂಟ್ರೋಲ್ ಆರ್ ನಾಟ್ ಟು ಸೇ ದಟ್ ದ ಟಾರ್ಗೆಟ್ ಆಫ್ ಎಚ್ ಬಿಎನ್ಸಿ ಶುಡ್ ಬಿಟ್ವೀನ್ ಸೆವೆನ್ ಟು 75 ಸೊ ಇಫ್ ದೇರ್ ಗ್ಲುಕೋಸ್ ಕಂಟ್ರೋಲ್ ಇಸ್ ನಾಟ್ ಅಪ್ರೋಪ್ರಿಯೇಟ್ ಸೊ ದೋಸ್ ಗ್ರೂಪ್ ಆಫ್ ಪೀಪಲ್ ಆರ್ ಪ್ರೋನ್ ಟು ಡೆವಲಪ್ ಕಿಡ್ನಿ ಡಿಸೀಸಸ್ ಸೊ ದಟ್ ಇಸ್ ಒನ್ ರಿಸ್ಕ್ ಫ್ಯಾಕ್ಟರ್ ಅಂಡ್ ದ ಅದರ್ ಪೀಪಲ್ ಹೂ ಡೆವಲಪ್ ಕಿಡ್ನಿ ಡಿಸೀಸಸ್ ಆರ್ ಪೀಪಲ್ ಹೂ ಹ್ಯಾವ್ ಗಾಟ್ ವೆರಿ ಹೈ ಬ್ಲಡ್ ಪ್ರೆಷರ್ಸ್ ಸೊ ನಾರ್ಮಲಿ ವಿ ಫಿಕ್ಸ್ ಎ ಟಾರ್ಗೆಟ್ ಸೇ ಲೈಕ್ ಬಿಪಿ ಶುಡ್ ಬಿ ಲೆಸ್ ದೆನ್ 135/85 ಸೊ ಹೂ ಆರ್ ಆನ್ ಬಿಪಿ ಮೆಡಿಕೇಶನ್ಸ್ ಸೊ ಇಫ್ ದೇರ್ ಪ್ರೆಷರ್ಸ್ ಆರ್ ಫ್ರಕ್ಚುಯೇಟಿಂಗ್ ಟು ಗ್ರೇಟ್ ಅಂಡ್ ನಾಟ್ ಗೆಟಿಂಗ್ ಕಂಟ್ರೋಲ್ಡ್ ಸೊ ದೇ ಆರ್ ಪ್ರೋನ್ ಟು ಡೆವಲಪ್ ಕಿಡ್ನಿ ಡಿಸೀಸಸ್ ಅಂಡ್ ಆಲ್ಸೋ ಪೀಪಲ್ ವಿಥ್ ಹೆರಿಡಿಟರಿ ಕಿಡ್ನಿ ಡಿಸೀಸಸ್ ಸೇ ದಟ್ ಲೈಕ್ ಇನ್ ಎ ಫ್ಯಾಮಿಲಿ ದೇ ವಿಲ್ ಬಿ ಹ್ಯಾವಿಂಗ್ ಕಿಡ್ನಿ ಡಿಸೀಸಸ್ ಸೊ ದೋಸ್ ಗ್ರೂಪ್ ಆಫ್ ಪೀಪಲ್ ದೇ ಟೆಂಡ್ ಟು ಡೆವಲಪ್ ಕಿಡ್ನಿ ಡಿಸೀಸಸ್ ಇನ್ ಇನ್ ದೇರ್ ಲೈಫ್ ಟೈಮ್ ಸೊ ದೋಸ್ ಪೀಪಲ್ ಆಲ್ಸೋ ನೀಡ್ ಟು ಮಾನಿಟರ್ ದೇರ್ ಕಿಡ್ನಿ ಹೆಲ್ತ್ ಅಂಡ್ ದ ಅದರ್ ಪೀಪಲ್ ಹೂ ಟೆಂಡ್ ಟು ಡೆವಲಪ್ ಕಿಡ್ನಿ ಡಿಸೀಸಸ್ ಆರ್ ಪೀಪಲ್ ಹೂ ಆರ್ ಪ್ರೋನ್ ಟು ಡೆವಲಪ್ ರೆಕರೆಂಟ್ ಯೂರಿನ್ ಟ್ರಾಕ್ಟ್ ಇನ್ಫೆಕ್ಷನ್ಸ್ ಅಂಡ್ ಪೀಪಲ್ ಹೂ ಹ್ಯಾವ್ ಗಾಟ್ ವೆರಿ ಬ್ಯಾಡ್ ಲೈಫ್ ಸ್ಟೈಲ್ ಸೇ ದೇ ಆರ್ ಮಾರ್ಬಿಡ್ಲಿ ಒಬೆಸ್ ಅಂಡ್ ಟೆಂಡ್ ಟು ಈಟ್ ಲಾಟ್ ಆಫ್ ಜಂಕ್ ಫುಡ್ ಅಂಡ್ ಪೀಪಲ್ ಹೂ ಸ್ಮೋಕ್ ಅಂಡ್ ಪೀಪಲ್ ಹೂ ಡ್ರಿಂಕ್ ಆಲ್ ದಿಸ್ ಕ್ಯಾಟಗರಿ ಆಫ್ ಪೀಪಲ್ ಆರ್ ದೇ ಆರ್ ಪ್ರೋನ್ ಟು ಡೆವಲಪ್ ಕಿಡ್ನಿ ಡಿಸೀಸಸ್ ವಾಟ್ ಆರ್ ಸಮ್ ಆಫ್ ದ ಡಿಫರೆಂಟ್ ಕೈಂಡ್ಸ್ ಆಫ್ ಕಿಡ್ನಿ ಡಿಸೀಸಸ್ ಸರ್ ದಟ್ ಅವರ್ ಪೇಷಂಟ್ಸ್ ಅಂಡ್ ದೇರ್ ಫ್ಯಾಮಿಲಿಸ್ ನೀಡ್ ಟು ಬಿ ಅವೇರ್ ಆಫ್ ಸೊ ಬೇಸಿಕಲಿ ವಿ ಕ್ಯಾಟಗರೈಸ್ ಕಿಡ್ನಿ ಡಿಸೀಸಸ್ ಇಂಟು ಡಿಫರೆಂಟ್ ಟೈಪ್ಸ್ ಸೇ ಲೈಕ್ ದ ಕಾಮನ್ಲಿ ವಿಚ್ ವಿ ಸೀ ಆನ್ ಡೇ ಟು ಡೇ ಬೇಸಿಸ್ ಆರ್ ಅಕ್ಯೂಟ್ ಕಿಡ್ನಿ ಇಂಜುರಿ ಕ್ರೋನಿಕ್ ಕಿಡ್ನಿ ಡಿಸೀಸಸ್ ಅಂಡ್ ದೇರ್ ಆರ್ ಸಮ್ ಕಂಡಿಷನ್ಸ್ ವೇರ್ ದೇರ್ ಇಸ್ ಪ್ರೋಟೀನ್ ಲೀಕ್ ಇನ್ ದ ಯೂರಿನ್ ಸೊ ದಿಸ್ ಇಸ್ ಕಾಲ್ಡ್ ಆಸ್ ನೆಫ್ರೋಟಿಕ್ ಸಿಂಡ್ರೋಮ್ ಅಂಡ್ ಆಸ್ ಐ ಸೆಡ್ ದೇರ್ ಆರ್ ಸಮ್ ಕಿಡ್ನಿ ಡಿಸೀಸಸ್ ವಿಚ್ ಕಮ್ ಆನ್ ದ ಹೆರಿಡಿಟರಿ ಬೇಸಿಸ್ ಸೊ ದಿಸ್ ಆರ್ ಕಾಲ್ಡ್ ಆಸ್ ಪಾಲಿಸಿಸ್ಟಿಕ್ ಕಿಡ್ನಿ ಡಿಸೀಸಸ್ ಅಂಡ್ ಸಮ್ ಕಿಡ್ನಿ ಡಿಸೀಸಸ್ ವೇರ್ ಇನ್ ದೇರ್ ವಿಲ್ ಬಿ ಲಾಸ್ ಆಫ್ ಸಮ್ ಎಲೆಕ್ಟ್ರೋಲೈಟ್ಸ್ ವಿಚ್ ಇನ್ ಕನ್ನಡ ವಿ ಕಾಲ್ಡ್ ಆಸ್ ಲವಣಾಂಶಗಳು ಸೊ ದೀಸ್ ಟೆಂಡ್ ಟು ಗೆಟ್ ಲಾಸ್ಟ್ ತ್ರೂ ದ ಕಿಡ್ನಿಸ್ ದಿಸ್ ಆರ್ ಕಾಲ್ಡ್ ಆಸ್ ಸಮ್ ಆಫ್ ದ ಟುಬ್ಯುಲರ್ ಡಿಸಾರ್ಡರ್ಸ್ ಸೇ ಫಾರ್ ಎಕ್ಸಾಂಪಲ್ ಜಿಟಲ್ಮೆಂಟ್ ಸಿಂಡ್ರೋಮ್ ಬಾಟರ್ ಸಿಂಡ್ರೋಮ್ ಫಾಲ್ ಫಾಲ್ ಇನ್ ದಿಸ್ ಕ್ಯಾಟಗರಿ ಅಂಡ್ ಆಸ್ ಐ ಟೋಲ್ಡ್ ಇಫ್ ದೇರ್ ಆರ್ ಸಮ್ ಅಬ್ಸ್ಟ್ರಕ್ಷನ್ ಇನ್ ದ ಯೂರಿನರಿ ಪ್ಯಾಸೇಜಸ್ ಸೊ ದಟ್ ಆಲ್ಸೋ ಲೀಡ್ಸ್ ಟು ಸಮ್ ಕೈಂಡ್ ಆಫ್ ಕಿಡ್ನಿ ಪ್ರಾಬ್ಲಮ್ಸ್ ಕಾಲ್ಡ್ ಆಸ್ ರೆಕರೆಂಟ್ ಯೂರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್ಸ್ ಸೊ ಇಫ್ ದೇ ಹ್ಯಾವ್ ಎ ಬ್ಲಾಕ್ ಇನ್ ದ ಪ್ಯಾಸೇಜ್ ಆಫ್ ದ ಯೂರಿನ್ ಸೊ ಯೂರಿನ್ ವಿಲ್ ಟೆಂಡ್ ಟು ಅಕ್ಯುಮುಲೇಟ್ ಇನ್ ದ ಯೂರಿನರಿ ಬ್ಲಾಡರ್ ಅಂಡ್ ದೇ ಆರ್ ಪ್ರೋನ್ ಟು ಡೆವಲಪ್ ದಿಸ್ ಕೈಂಡ್ ಆಫ್ ರೆಕರೆಂಟ್ ಯೂರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್ಸ್ ಸೊ ದಿಸ್ ಇಸ್ ಒನ್ ಗ್ರೂಪ್ ಸೊ ಅಂಡ್ ಆಸ್ ದ ಏಜ್ ಅಡ್ವಾನ್ಸಸ್ ಸೇ ಅಬೌಟ್ 55 ಟು 60 ಇಯರ್ಸ್ ಇನ್ ಮೇಲ್ಸ್ ದೇ ಹ್ಯಾವ್ ಒನ್ ಗ್ಲಾಂಡ್ ಕಾಲ್ಡ್ ಪ್ರಾಸ್ಟೇಟ್ ಗ್ಲಾಂಡ್ ಸೊ ಇಫ್ ದೇರ್ ಇಸ್ ಅಬ್ನಾರ್ಮಲಿಟಿ ಇನ್ ದಟ್ ಪರ್ಟಿಕ್ಯುಲರ್ ಗ್ಲಾಂಡ್ ದೇರ್ ವಿಲ್ ಬಿ ಅಬ್ಸ್ಟ್ರಕ್ಷನ್ ಟು ದ ಪ್ಯಾಸೇಜ್ ಆಫ್ ದ ಯೂರಿನರಿ ಟ್ರ್ಯಾಕ್ಟ್ ಸೊ ವಾಟ್ ಹ್ಯಾಪೆನ್ಸ್ ಇಫ್ ದೇರ್ ಇಸ್ ಆನ್ ಅಬ್ಸ್ಟ್ರಕ್ಷನ್ ದ ಯೂರಿನ್ ವಿಲ್ ಟೆಂಡ್ ಟು ಗೆಟ್ ಅಕ್ಯುಮುಲೇಟೆಡ್ ಸೊ ದೇ ಆರ್ ಪ್ರೋನ್ ಟು ಡೆವಲಪ್ ರೆಕರೆಂಟ್ ಯೂರಿನ್ ಟ್ರ್ಯಾಕ್ಟ್ ಇನ್ಫೆಕ್ಷನ್ಸ್ ಸೊ ನೆಕ್ಸ್ಟ್ ಇಸ್ ಇನ್ ಸಮ್ ಪೀಪಲ್ ದೇ ಟೆಂಡ್ ಟು ಡೆವಲಪ್ ರೆಕರೆಂಟ್ ಸ್ಟೋನ್ಸ್ ಇನ್ ದೇರ್ ಕಿಡ್ನಿಸ್ ಸೊ ದಿಸ್ ಸ್ಟೋನ್ಸ್ ಇಟ್ ವಿಲ್ ಕೀಪ್ ಆನ್ ಅಕ್ಕರಿಂಗ್ ಆನ್ ಸೊ ಇಫ್ ದೋಸ್ ಇಶ್ಯೂಸ್ ಆರ್ ನಾಟ್ ಅಡ್ರೆಸ್ಡ್ ಇವನ್ ದೇ ಆಲ್ಸೋ ಡೆವಲಪ್ ಸಮ್ ಕೈಂಡ್ ಆಫ್ ಕಿಡ್ನಿ ರಿಲೇಟೆಡ್ ಪ್ರಾಬ್ಲಮ್ಸ್ ಸೊ ದೀಸ್ ಆರ್ ದ ಕಾಮನ್ ಪ್ರಾಬ್ಲಮ್ಸ್ ಆನ್ ಡೇ ಟು ಡೇ ಬೇಸಿಸ್ ವಿಚ್ ವಿ ಕಮ್ ಅಕ್ರಾಸ್ ಹೌ ಕ್ಯಾನ್ ಅವರ್ ಪೇಷಂಟ್ಸ್ ಅಂಡ್ ದೇರ್ ಫ್ಯಾಮಿಲಿಸ್ ನೋನ್ ದಟ್ ದೇ ಹ್ಯಾವ್ ಕಿಡ್ನಿ ಡಿಸಾರ್ಡರ್ಸ್ ಸರ್ ವಾಟ್ ಆರ್ ಸಮ್ ಆಫ್ ದ ಸಿಂಪ್ಟಮ್ಸ್ ಆರ್ ಸೈನ್ಸ್ ದಟ್ ದೇ ಕ್ಯಾನ್ ಲುಕ್ ಔಟ್ ಫಾರ್ ವಿಚ್ ಟೆಲ್ಸ್ ದೆಮ್ ದಟ್ ದೇ ಹ್ಯಾವ್ ಕಿಡ್ನಿ ಇಶ್ಯೂಸ್ ಆಕ್ಚುಲಿ ದಿಸ್ ಕಿಡ್ನಿ ಪ್ರಾಬ್ಲಮ್ಸ್ ಆಫ್ ದೇ ಟೆಂಡ್ ಟು ಗೆಟ್ ಮಿಸ್ಡ್ ಬಿಕಾಸ್ ಮೋಸ್ಟ್ ಆಫ್ ದ ಕಿಡ್ನಿ ಡಿಸೀಸಸ್ ದೇ ಡು ನಾಟ್ ಕಮ್ ಅಪ್ ವಿಥ್ ಎನಿ ಆಫ್ ದ ಪ್ರೆಸೆಂಟೇಷನ್ಸ್ ಸೊ ಯುಶುವಲಿ ಸೇ ಲೈಕ್ ಫಾರ್ ಎಕ್ಸಾಂಪಲ್ ಆನ್ ಡೇ ಟು ಡೇ ಬೇಸಿಸ್ ವಿ ಕಾಮನ್ಲಿ ಸೀ ಲೈಕ್ ವಾಟ್ ಜಸ್ಟ್ ದೇ ವಿಲ್ ಕಮ್ ಫಾರ್ ರೊಟೀನ್ ಚೆಕ್ ಅಪ್ಸ್ ಸೊ ದೇ ವಿಲ್ ಬಿ ಹ್ಯಾವಿಂಗ್ ಹೈ ಬ್ಲಡ್ ಪ್ರೆಷರ್ ಸೊ ದೇ ವಿಲ್ ಬಿ ಹ್ಯಾವಿಂಗ್ ಮೈಲ್ಡ್ ಸ್ವೆಲ್ಲಿಂಗ್ ಇನ್ ದ ಲೆಗ್ಸ್ ಸೊ ವೆನ್ ವಿ ಆಸ್ಕ್ ದೆಮ್ ಟು ಡು ಸಮ್ ಪರ್ಟಿಕ್ಯುಲರ್ ಇನ್ವೆಸ್ಟಿಗೇಶನ್ಸ್ ದಟ್ ಇಸ್ ಹೌ ವಿ ಟೆಂಡ್ ಟು ಪಿಕ್ ಅಪ್ ದ ಕಿಡ್ನಿ ಡಿಸೀಸಸ್ ಸೊ ದಿಸ್ ಇಸ್ ಒನ್ ಸಿನಾರಿಯೋ ಬಟ್ ಇನ್ ಫ್ಯೂ ಪೇಷಂಟ್ಸ್ ಹೂ ಹ್ಯಾವ್ ಗಾಟ್ ಅಡ್ವಾನ್ಸ್ಡ್ ರಿನಲ್ ಫೇಲ್ಯೂರ್ ಆರ್ ಹೂ ಹ್ಯಾವ್ ಗಾಟ್ ಸಮ್ ಮೈಲ್ಡ್ ರಿನಲ್ ಫೇಲ್ಯೂರ್ ಸೊ ನಾರ್ಮಲಿ ವಿ ಸ್ಟೇಜ್ ದ ಕಿಡ್ನಿ ಡಿಸೀಸಸ್ ಇಂಟು ಫೈವ್ ಕ್ಯಾಟಗರಿಸ್ ಸ್ಟೇಜ್ ಒನ್ ಸ್ಟೇಜ್ ಟು ತ್ರೀ ಫೋರ್ ಅಂಡ್ ಫೈವ್ ಯುಶುವಲಿ ಸ್ಟೇಜ್ ಒನ್ ಅಂಡ್ ಟು ದೇ ಆರ್ ದೇ ವಿಲ್ ಹ್ಯಾವ್ ವೆರಿ ಮೈಲ್ಡ್ ಸಿಂಪ್ಟಮ್ಸ್ ಅಂಡ್ ಇಫ್ ವಿ ಟ್ರೈ ಟು ಪಿಕ್ ಅಪ್ ಕಿಡ್ನಿ ಡಿಸೀಸಸ್ ಇನ್ ದಿಸ್ ಪರ್ಟಿಕ್ಯುಲರ್ ಕ್ಯಾಟಗರಿ ಮೋಸ್ಟ್ ಆಫ್ ದ ಟೈಮ್ ಸೇ ದಟ್ 50 ಟು 60% ವೀ ಕ್ಯಾನ್ ಟೆಂಡ್ ಟು ರಿವರ್ಸ್ ದ ಕಂಡಿಶನ್ ಟು ನಾರ್ಮಲ್ ಸೊ ಇಫ್ ವಿ ಫೇಲ್ ಟು ಪಿಕ್ ಅಪ್ ದಿಸ್ ಇಂಡಿವಿಜುವಲ್ಸ್ ಸೊ ಆಫನ್ ದೇ ಟೆಂಡ್ ಟು ಪ್ರೋಗ್ರೆಸ್ ಟು ಸಬ್ಸಿಕ್ವೆಂಟ್ ಸ್ಟೇಜಸ್ ಸೊ ಯುಶುವಲಿ ಮೋಸ್ಟ್ ಆಫ್ ದ ಸಿಂಪ್ಟಮ್ಸ್ ದೇ ಸ್ಟಾರ್ಟ್ ಫ್ರಮ್ ಸ್ಟೇಜ್ ತ್ರೀ ಆನ್ವರ್ಡ್ಸ್ ಸ್ಟೇಜ್ ತ್ರೀ ಆನ್ವರ್ಡ್ಸ್ ದೇ ವಿಲ್ ಸ್ಟಾರ್ಟ್ ದ ಸಿಂಪ್ಟಮ್ಸ್ ಸೊ ವಾಟ್ ಆರ್ ದ ಕಾಮನ್ ಸಿಂಪ್ಟಮ್ಸ್ ದ ಪೀಪಲ್ ಶುಡ್ ಬಿ ಅವೇರ್ ಆಫ್ ಆರ್ ಲೈಕ್ ಬೇಸಿಕಲಿ ದ ಮೇನ್ ಫಂಕ್ಷನ್ಸ್ ಆಫ್ ದ ಕಿಡ್ನಿಸ್ ಆರ್ ಟು ರೆಗುಲೇಟ್ ದ ವಾಟರ್ ಬ್ಯಾಲೆನ್ಸ್ ಕರೆಕ್ಟ್ ಸೊ ಇಫ್ ದಿಸ್ ವಾಟರ್ ಬ್ಯಾಲೆನ್ಸ್ ಇಸ್ ನಾಟ್ ರೆಗುಲೇಟೆಡ್ ಪ್ರಾಪರ್ಲಿ ಸೊ ದೇ ಟೆಂಡ್ ಟು ಡೆವಲಪ್ ಸ್ವೆಲ್ಲಿಂಗ್ ಇನ್ ದ ಲೆಗ್ಸ್ ಅಂಡ್ ಸ್ವೆಲ್ಲಿಂಗ್ ಆಫ್ ಎ ಫೇಸ್ ಓಕೆ ದಿಸ್ ಇಸ್ ಒನ್ ಆಫ್ ದ ಸಿಂಪ್ಟಮ್ಸ್ ಅಂಡ್ ದ ಅದರ್ ಫಂಕ್ಷನ್ ಆಫ್ ದ ಕಿಡ್ನಿ ಇಸ್ ಪ್ರೊಡಕ್ಷನ್ ಆಫ್ ಹಿಮೋಗ್ಲೋಬಿನ್ ಸೊ ಕಿಡ್ನಿಸ್ ರಿಲೀಸ್ ಎ ಪರ್ಟಿಕ್ಯುಲರ್ ಹಾರ್ಮೋನ್ ಕಾಲ್ಡ್ ಎರಿತ್ರೋಪಯೋಟಿನ್ ಸೊ ಇಫ್ ದಿಸ್ ಹಾರ್ಮೋನ್ ಇಸ್ ನಾಟ್ ಗೆಟ್ಟಿಂಗ್ ರಿಲೀಸ್ಡ್ ಅಂಡ್ ಒನ್ಸ್ ದ ಕಿಡ್ನಿಸ್ ಆರ್ ಅಫೆಕ್ಟೆಡ್ ಯುಶುವಲಿ ದೇ ವಿಲ್ ಸ್ಟಾರ್ಟ್ ಡೆವಲಪಿಂಗ್ ಲೋ ಹಿಮೋಗ್ಲೋಬಿನ್ ಲೆವೆಲ್ಸ್ ಇನ್ ದ ಬ್ಲಡ್ ಸೊ ದ ಸಿಂಪ್ಟಮ್ಸ್ ಆಫ್ ವಿಚ್ ಆರ್ ದೇ ಯುಶುವಲಿ ದೇ ವಿಲ್ ಹ್ಯಾವ್ ಫೆಟಿಕ್ ವೀಕ್ನೆಸ್ ಸೊ ಮೋಸ್ಟ್ ಆಫ್ ದ ಟೈಮ್ಸ್ ದೇ ಟೆಲ್ ದಟ್ ಡಾಕ್ಟರ್ ನನಗೆ ಸ್ವಲ್ಪ ದೂರ ನಡೀತಿದ್ದಂಗೆ ಸುಸ್ತಾಗ್ತಾ ಇದೆ ಆಯಾಸ ಆಗ್ತಾ ಇದೆ ಸೊ ದೀಸ್ ಆರ್ ದ ಸಿಂಪ್ಟಮ್ಸ್ ಆಫ್ ಲೋ ಹಿಮೋಗ್ಲೋಬಿನ್ ಲೆವೆಲ್ ಅಂಡ್ ಆಸ್ ಐ ಆಸ್ ವಿ ನೋ ದಟ್ ಕಿಡ್ನಿಸ್ ಮೇನ್ಲಿ ರೆಗುಲೇಟ್ ಸಮ್ ಆಫ್ ದ ಫಂಕ್ಷನ್ಸ್ ಲೈಕ್ ಕ್ಲಿಯರೆನ್ಸ್ ಆಫ್ ದ ಟಾಕ್ಸಿನ್ಸ್ ಸೊ ಇಫ್ ದಿಸ್ ಟಾಕ್ಸಿನ್ಸ್ ಆರ್ ಅಕ್ಯುಮುಲೇಟೆಡ್ ಇನ್ ದ ಬಾಡಿ ದೆನ್ ದೇ ವಿಲ್ ಸ್ಟಾರ್ಟ್ ಡೆವಲಪಿಂಗ್ ದ ಸಿಂಪ್ಟಮ್ಸ್ ಲೈಕ್ ಡಿಕ್ರೀಸ್ ಅಪಟೈಟ್ ಕಮ್ಮಿ ಆಗ್ತಾ ಇದೆ ಡಾಕ್ಟರೇ ಆಮೇಲೆ ಮೈ ತುರಿಕೆ ಬರೋದು ಇಚ್ಚಿಂಗ್ ಸೊ ದೇ ಕ್ಯಾನ್ ಹ್ಯಾವ್ ಲೋಕಲೈಸ್ಡ್ ಇಚ್ಚಿಂಗ್ ಆರ್ ಜನರಲೈಸ್ಡ್ ಇಚ್ಚಿಂಗ್ ದೇ ಕ್ಯಾನ್ ಹ್ಯಾವ್ ಅಂಡ್ ದೇ ವಿಲ್ ಹ್ಯಾವ್ ಗ್ಯಾಸ್ಟ್ರೈಟಿಸ್ ಬಹಳ ಗ್ಯಾಸ್ ಆಗ್ತಾ ಇದೆ ಡಾಕ್ಟರ್ ಅಂತ ಹೇಳ್ತಾರೆ ಸೋ ಆಮೇಲೆ ವಾಂತಿ ಬರ್ತಕ್ಕಂತದ್ದು ಪದೇ ಪದೇ ವಾಂತಿ ಬರ್ತಕ್ಕಂತದ್ದು ಸೋ ಇವೆಲ್ಲ ಕಿಡ್ನಿ ತೊಂದರೆಯ ಕೆಲವು ಲಕ್ಷಣ ಲಕ್ಷಣಗಳು ಆಮೇಲೆ ಇನ್ನ ಕೆಲವರಿಗೆ ನಾನು ಹೇಳಿದಂಗೆ ಲೈಕ್ ಏನಾದರೂ ಮೂತ್ರದಲ್ಲಿ ಪ್ಯಾಸೇಜ್ ಅಲ್ಲಿ ಏನಾದರೂ ತೊಂದರೆ ಇದ್ದಲ್ಲಿ ಇವರಿಗೆ ಮೂತ್ರದ ಇನ್ಫೆಕ್ಷನ್ ಕಂಡುಬರುತ್ತದೆ ಈ ಇನ್ಫೆಕ್ಷನ್ ನ ಸಿಂಪ್ಟಮ್ಸ್ ಏನು ಅಂದ್ರೆ ಲೈಕ್ ಉರಿ ಮೂತ್ರ ಬರೋದು ಕೆಳಭಾಗದಲ್ಲಿ ಹೊಟ್ಟೆನೋವು ಬರೋದು ಸೊ ಇವೆಲ್ಲ ಕೆಲವು ಮೂತ್ರದ ಇನ್ಫೆಕ್ಷನ್ ಕೆಲವು ಸಿಂಪ್ಟಮ್ಸ್ ಸೊ ವಾಟ್ ಆರ್ ಸಮ್ ಆಫ್ ದ ಸಿಂಪಲ್ ಅಂಡ್ ಅಫೋರ್ಡಬಲ್ ಸ್ಕ್ರೀನಿಂಗ್ ಆಪ್ಷನ್ಸ್ ವಿ ಹ್ಯಾವ್ ಅವೈಲಬಲ್ ಫಾರ್ ಅವರ್ ಪೇಷಂಟ್ಸ್ ವಿಚ್ ಹೆಲ್ಪ್ ಅಸ್ ಪಿಕ್ ಅಪ್ ಕಿಡ್ನಿ ಡಿಸಾರ್ಡರ್ಸ್ ಅಟ್ ಆನ್ ಅರ್ಲಿ ಸೊ ಈಗ ಈ ಮೇಲಿನ ಏನೇನು ಲೈಕ್ ಸಿಂಪ್ಟಮ್ಸ್ ವಾಟ್ ಎವರ್ ಸಿಂಪ್ಟಮ್ಸ್ ವಿ ಡಿಸ್ಕಸ್ಡ್ ಸಪೋಸ್ ಇದು ಯಾರಿಗಾದರೂ ಕಂಡುಬಂದಲ್ಲಿ ಸೊ ದ ಬೆಸ್ಟ್ ಬೆಸ್ಟ್ ಅಂಡ್ ಕಾಸ್ಟ್ ಎಫೆಕ್ಟಿವ್ ಸ್ಟ್ರಾಟಜಿ ಟು ಸ್ಕ್ರೀನ್ ದ ಪೀಪಲ್ ಆರ್ ಒನ್ ಇಸ್ ವೀ ಕ್ಯಾನ್ ಗೆಟ್ ಅ ಸೀರಂ ಕ್ರಿಯಾಟಿನಿನ್ ಡನ್ ಅಂಡ್ ಯೂರಿನ್ ಟೆಸ್ಟ್ ಸೊ ಬೇಸ್ಡ್ ಆನ್ ದಿಸ್ ವಿ ವಿಲ್ ಬಿ ಆಸ್ಕಿಂಗ್ ಫಾರ್ ಫರ್ದರ್ ಸೆಟ್ ಆಫ್ ಇನ್ವೆಸ್ಟಿಗೇಶನ್ಸ್ ಇನ್ ಯೂರಿನ್ ವಾಟ್ ಡು ವಿ ಸೀ ಇಸ್ ಬೇಸಿಕಲಿ ಪ್ರೋಟೀನ್ ಲೀಕ್ ಸೊ ಎಷ್ಟೊಂದು ಸತಿ ನಮ್ಮ ಹತ್ರ ಬಂದು ಕೇಳಿದಾಗ ಡಾಕ್ಟರ್ ನನಗೆ ಪ್ರೋಟೀನ್ ಲೀಕ್ ಆಗ್ತಾ ಇದೆ ಅಂತ ಹೇಳ್ತಾರೆ ಸೊ ಈ ಪ್ರೋಟೀನ್ ನಾರ್ಮಲಿ ದೇರ್ ವಿಲ್ ನಾಟ್ ಬಿ ಎನಿ ಲೀಕ್ ಇನ್ ದ ಪ್ರೋಟೀನ್ ಸೋ ಕೆಲವರಲ್ಲಿ ಇದು ಪ್ರೋಟೀನ್ ಲೀಕ್ ಕಾಣಿಸಿಕೊಂತು ಅಂದ್ರೆ ದಟ್ ಇಸ್ ಒನ್ ಆಫ್ ದ ಅರ್ಲಿಯಸ್ಟ್ ಸೈನ್ಸ್ ಆಫ್ ರಿನಲ್ ಡಿಸ್ಫಂಕ್ಷನ್ ಆಮೇಲೆ ಕೆಲವರಲ್ಲಿ ಬ್ಲಡ್ ಲೀಕ್ ಆಗ್ತಾ ಇರ್ತದೆ ಸೊ ದಟ್ ಆಲ್ಸೋ ಕ್ಯಾನ್ ಬಿ ಪಿಕ್ಡ್ ಅಪ್ ತ್ರೂ ಸಿಂಪಲ್ ಯೂರಿನ್ ಟೆಸ್ಟ್ ಇದಕ್ಕೆಲ್ಲ ಏನು ಜಾಸ್ತಿ ಖರ್ಚಾಗೋದಿಲ್ಲ ಇವೆರಡು ಟೆಸ್ಟ್ ಗೆ ಬರಿ ಒಂದು 250 ರಿಂದ 300 ರೂಪಾಯಿ ಆಗಬಹುದು ಸೊ ಇಷ್ಟು ಮಾಡಿಸೋದ್ರಿಂದ ನಮಗೆ ಎಷ್ಟೊಂದು ಕಿಡ್ನಿ ತೊಂದರೆಗಳು ನಮಗೆ ಗೊತ್ತಾಗ್ತದೆ ಯಾಕೆ ಅಂದ್ರೆ ಇದು ಗೊತ್ತಾದಲ್ಲಿ ಅರ್ಲಿ ಸ್ಟೇಜಸ್ ಅಲ್ಲಿ ಇದ್ದಲ್ಲಿ ವೀ ಕ್ಯಾನ್ ಟ್ರೈ ಟು ರಿವರ್ಸ್ ದ ಕಂಡೀಶನ್ ಸೊ ಇದೊಂದು ಆಮೇಲೆ ನೆಕ್ಸ್ಟ್ ಸಪೋಸ್ ಇದರಲ್ಲಿ ಏನಾದರೂ ನಮಗೆ ಅಬ್ನಾರ್ಮಲಿಟಿ ಕಂಡುಬಂತು ಅಂದ್ರೆ ನೆಕ್ಸ್ಟ್ ಬ್ಲಡ್ ಟೆಸ್ಟ್ ಏನೇನು ಕೇಳ್ತೀವಿ ಅಂದ್ರೆ ಒಂದು ಹಿಮೋಗ್ಲೋಬಿನ್ ಕೇಳ್ತೀವಿ ಸೊ ಯಾಕೆ ಅಂದ್ರೆ ಆವಾಗ್ಲೇ ನಾನು ಡಿಸ್ಕಸ್ ಮಾಡಿದಂಗೆ ಹಿಮೋಗ್ಲೋಬಿನ್ ಪ್ರೊಡಕ್ಷನ್ ಕೂಡ ಕಿಡ್ನಿ ಕಿಡ್ನಿ ಇಂದಾನೆ ಆಗ್ಬೇಕು ಸೋ ಏನಾದರೂ ಕಿಡ್ನಿ ತೊಂದರೆ ಇದ್ದಲ್ಲಿ ಹಿಮೋಗ್ಲೋಬಿನ್ ಪ್ರೊಡಕ್ಷನ್ ಆಗೋದಿಲ್ಲ ಸೊ ಅದಕ್ಕೆ ಹಿಮೋಗ್ಲೋಬಿನ್ ಒಂದು ನೋಡ್ತೀವಿ ಕಮ್ಮಿ ಇದಿಯಾ ಹೇಗಿದೆ ಅಂತ ಆಮೇಲೆ ನೆಕ್ಸ್ಟ್ ಕ್ಯಾಲ್ಸಿಯಂ ಟೆಸ್ಟ್ ಮಾಡಿಸಬೇಕು ಆಮೇಲೆ ನೆಕ್ಸ್ಟ್ ಆಸಿಡ್ ಅಂಶ ರೆಗುಲೇಷನ್ ಕೂಡ ಕಿಡ್ನಿಗಳು ಮಾಡುತ್ತವೆ ಸೋ ಅದಕ್ಕೆ ಆಸಿಡ್ ಅಂಶ ಹೇಗಿದೆ ಅನ್ನೋದು ಅದೊಂದು ನೋಡಬೇಕಾಗುತ್ತದೆ ಅದೊಂದು ಎಬಿ ಜಿ ಅಂತ ನಾವು ಕಾಮನ್ ಆಗಿ ಮಾಡ್ತೀವಿ ಆಮೇಲೆ ಈ ಕಿಡ್ನಿ ಸೈಜ್ ಗಳು ನಾರ್ಮಲಿ ಕಿಡ್ನಿಗಳು ಬಂದ್ಬಿಟ್ಟು ಒಂಬತ್ತರಿಂದ 12 ಸೆಂಟಿಮೀಟರ್ ಸೈಜ್ ಇರುತ್ತೆ ಈ ಕಿಡ್ನಿ ಸೈಜ್ ಗಳು ಏನಾದರೂ ಕಮ್ಮಿ ಇದಾವ ಜಾಸ್ತಿ ಇದಾವ ಅಂತ ನೋಡಬೇಕಾಗುತ್ತೆ ಕಮ್ಮಿ ಇದ್ರೂನು ಒಂತರ ತೊಂದರೆ ಬರುತ್ತೆ ಜಾಸ್ತಿ ಇದ್ರೂನು ಒಂತರ ತೊಂದರೆ ಬರುತ್ತೆ ಸೋ ಅದಕ್ಕೆ ನಾರ್ಮಲ್ ಆಗಿ ಇದು ಅಲ್ಟ್ರಾಸೌಂಡ್ ಅಂತ ನಾವು ಮಾಡ್ತೀವಿ ಸೋ ಇದನ್ನೊಂದು ನಾವು ಮಾಡಬಹುದು ಆಮೇಲೆ ನೆಕ್ಸ್ಟ್ ಪದೇ ಪದೇ ಇನ್ಫೆಕ್ಷನ್ ಆಗ್ತಾ ಇದೆ ಅಂತ ಸಂದರ್ಭದಲ್ಲಿ ನಾವು ಏನು ಮಾಡ್ತೀವಿ ನ್ಯೂಕ್ಲಿಯರ್ ಸ್ಕ್ಯಾನ್ಸ್ ನ ಕೇಳ್ತೀವಿ ನ್ಯೂಕ್ಲಿಯರ್ ಸ್ಕ್ಯಾನ್ಸ್ ಅಲ್ಲಿ ಏನು ಗೊತ್ತಾಗ್ತದೆ ಅಂದ್ರೆ ಕಿಡ್ನಿಯಲ್ಲಿ ಏನಾದರೂ ಸ್ಕಾರ್ಸ್ ಇದಿಯಾ ಏನು ಅಂತ ಅದನ್ನ ಕೇಳಬಹುದು ಆಮೇಲೆ ಕೆಲವೊಂದು ಸತಿ ಕಿಡ್ನಿ ಪ್ಯಾಸೇಜ್ ಅಲ್ಲಿ ಬ್ಲಾಕ್ ಇರ್ತದೆ ಈಗ ನಾನು ಆವಾಗ್ಲೇ ಹೇಳಿದೆ ಕಲ್ಲಿನ ತೊಂದರೆಗಳು ಇರುತ್ತವೆ ಕಿಡ್ನಿ ಸಮಸ್ಯೆ ಇದ್ದಲ್ಲಿ ಆ ಕಲ್ಲಿನ ಕಲ್ಲು ಏನಾದರೂ ಕಿಡ್ನಿ ಪ್ಯಾಸೇಜ್ ಅಲ್ಲಿ ಬ್ಲಾಕ್ ಇತ್ತು ಅಂದ್ರೆ ಬಹಳ ದಿನ ಅದು ಬ್ಲಾಕ್ ಇತ್ತು ಅಂದ್ರೆ ಆ ಭಾಗ ಕಿಡ್ನಿ ಫಂಕ್ಷನ್ ಮಾಡುವ ಶಕ್ತಿ ಕಳೆದುಕೊಳ್ಳುತ್ತೆ ಅದನ್ನ ನಾವು ನ್ಯೂಕ್ಲಿಯರ್ ಸ್ಕ್ಯಾನ್ ಅಲ್ಲಿ ಪಿಕ್ ಅಪ್ ಮಾಡಬಹುದು ಹೇಗೆ ಕೆಲಸ ಮಾಡ್ತಾ ಇದೆ ಏನು ಅಂತ ನಮಗೆ ಗೊತ್ತಾಗ್ತದೆ ಅದೊಂದು ಆಮೇಲೆ ನೆಕ್ಸ್ಟ್ ಈಗ ಏನಾದರೂ ಪ್ರೋಟೀನ್ ಲೀಕ್ ಇದ್ದಲ್ಲಿ ಆಮೇಲೆ ಬ್ಲಡ್ ಲೀಕ್ ಇದ್ದಲ್ಲಿ ಯೂರಿನ್ ಅಲ್ಲಿ ಯೂರಿನ್ ಟೆಸ್ಟ್ ಇಂದ ಏನು ಕಂಡುಬರುತ್ತಲ್ಲ ಅದನ್ನ ನಾವು ನೆಕ್ಸ್ಟ್ ಲೆವೆಲ್ ಆಫ್ ಇನ್ವೆಸ್ಟಿಗೇಶನ್ ಏನು ಅಂದ್ರೆ ಕಿಡ್ನಿ ಬಯೋಪ್ಸಿನ ನಾವು ಮಾಡ್ತೀವಿ ಸೋ ಇದು ಯಾವ ತೊಂದರೆ ಇದೆ ನೆಫ್ರೋಟಿಕ್ ಸಿಂಡ್ರೋಮ್ ಇದಿಯಾ ನೆಫ್ರೋಟಿಕ್ ಸಿಂಡ್ರೋಮ್ ಇದಿಯಾ ಅಂತ ನಾವು ತಿಳ್ಕೊಳೋದಕ್ಕೋಸ್ಕರ ಈ ಕಿಡ್ನಿ ಬಯೋಪ್ಸಿ ಅಂತ ನಾವು ಮಾಡಿ ಅದನ್ನ ದೃಢೀಕರಿಸಬಹುದು ಯಾವ ತೊಂದರೆ ಇದೆ ಅಂತ ಸೋ ಇವು ಬೇಸಿಕ್ ಇನ್ವೆಸ್ಟಿಗೇಶನ್ಸ್ ಈಗ ಸಪೋಸ್ ಕೆಲವರಿಗೆ ಬಿಪಿ ಬಹಳ ಜಾಸ್ತಿ ಇದೆ ಅಂದಾಗ ರಕ್ತದ ಏರೋ ಒತ್ತಡ ಜಾಸ್ತಿ ಇದ್ದಾಗ ಈಗ ಕೆಲವರಿಗೆ ಒಂದು ಮೂರು ನಾಲ್ಕು ಮೆಡಿಸಿನ್ಸ್ ಬೇಕಾಗುತ್ತದೆ ಕಂಟ್ರೋಲ್ ಮಾಡ್ಲಿಕ್ಕೆ ಆ ಸಂದರ್ಭದಲ್ಲಿ ಕಿಡ್ನಿಯಲ್ಲಿ ರಕ್ತನಾಳಗಳು ಏನಿರ್ತಾವಲ್ಲ ಅವು ಏನಾದರೂ ಬ್ಲಾಕ್ ಇದಿಯಾ ಇಲ್ಲ ಅಂತ ನೋಡ್ಲಿಕ್ಕೋಸ್ಕರ ರಿನಲ್ ಡಾಪ್ಲರ್ ಇಲ್ಲ ಸಿಟಿ ಆಂಜಿಯೋಗ್ರಫಿ ಇತರ ಬೇರೆ ಬೇರೆ ಟೆಸ್ಟ್ ಗಳನ್ನ ಸಂದರ್ಭಕ್ಕೆ ತಕ್ಕಂತೆ ನಾವು ನೋಡಿ ಇನ್ವೆಸ್ಟಿಗೇಟ್ ಮಾಡಬಹುದು ಸರ್ ಈ ತರ ಟೆಸ್ಟ್ ಮಾಡಿ ಕಿಡ್ನಿ ತೊಂದರೆ ಇದೆ ಅಂತ ಗೊತ್ತಾದಮೇಲೆ ಟ್ರೀಟ್ಮೆಂಟ್ ಆಪ್ಷನ್ಸ್ ಯಾವ ಯಾವ ತರ ಇದೆ ಮತ್ತೆ ಈ ಟ್ರೀಟ್ಮೆಂಟ್ ಇಂದ ಕಿಡ್ನಿ ತೊಂದರೆ ರಿವರ್ಸ್ ಮಾಡ್ಲಿಕ್ಕೆ ಆಗುತ್ತಾ ಈಗ ಆಕ್ಚುಲಿ ಈಗ ನಾವು ಪೇಷಂಟ್ಸ್ ಜೊತೆ ಇಂಟರಾಕ್ಷನ್ ಮಾಡಿದಾಗ ಬಹಳ ಜನ ಪೇಷಂಟ್ಸ್ ಗೆ ಏನಿರುತ್ತೆ ಕಿಡ್ನಿ ತೊಂದರೆ ಅಂದ್ರೆ ಡಯಾಲಿಸಿಸ್ ಬಹಳ ಜನಕ್ಕೆ ಇದು ಮಿಸ್ ಕನ್ಸೆಪ್ಷನ್ ಇದೆ ಕಿಡ್ನಿ ತೊಂದರೆ ಬಂದ್ರೆ ಬರಿ ಡಯಾಲಿಸಿಸ್ ಹೇಳ್ತಾರಪ್ಪ ಅಂತ ಸೋ ಇದು ಆ ತರ ಅಲ್ಲ ಇದು ಕಿಡ್ನಿ ತೊಂದರೆ ಎರಡು ತರ ಇರ್ತವೆ ನಾನು ಆವಾಗ್ಲೇ ಹೇಳಿದಂಗೆ ಒಂದು ತರ ತೊಂದರೆ ಏನು ಅಂದ್ರೆ ಅಕ್ಯೂಟ್ ಕಿಡ್ನಿ ಇಂಜುರಿ ಇನ್ನೊಂದು ಕ್ರೋನಿಕ್ ಕಿಡ್ನಿ ಡಿಸೀಸ್ ಈ ಅಕ್ಯೂಟ್ ಕಿಡ್ನಿ ಇಂಜುರಿ ಯಾರಲ್ಲಿ ಆಗ್ತದೆ ಅಂದ್ರೆ ಈಗ ಹಾವು ಕಡಿದಾಗ ಕೆಲವರಿಗೆ ತೊಂದರೆ ಕಂಡುಬರುತ್ತೆ ಆಮೇಲೆ ಯೂಸ್ ಆಫ್ ಓವರ್ ದ ಕೌಂಟರ್ ಮೆಡಿಕೇಶನ್ಸ್ ಎಷ್ಟೊಂದು ಜನ ಈಗ ಪೈನ್ ಕಿಲ್ಲರ್ ಮೆಡಿಸಿನ್ಸ್ ನ ಅಳವಡಿಸಿಕೊಳ್ಳುತ್ತಾ ಇರ್ತಾರೆ ಈಗ ಸಿಂಪಲ್ ಆಗಿ ತಲೆನೋವು ಬಂತು ಆಮೇಲೆ ಇದು ಜಾಯಿಂಟ್ ಪೈನ್ಸ್ ಇದೆ ಆಮೇಲೆ ಈ ತರ ವಿಥೌಟ್ ಪ್ರಿಸ್ಕ್ರಿಪ್ಷನ್ ಕೆಲವರು ಹಂಗೆ ಮೆಡಿಕಲ್ ಶಾಪಿಗೆ ಹೋಗ್ಬಿಟ್ಟು ಮಾತ್ರೆಗಳು ತಗೊಳ್ಳೋದು ಪದೇ ಪದೇ ಯೂಸ್ ಮಾಡ್ತಿರ್ತಾರೆ ಸೊ ಇದು ಏನಾಗುತ್ತದೆ ಅಂದ್ರೆ ಕೆಲವು ಆಲ್ರೆಡಿ ಕೆಲವರು ಬಿಪಿ ಮೆಡಿಸಿನ್ಸ್ ತಗೋತಿರ್ತಾರೆ ಆಮೇಲೆ ಈ ನೋವಿನ ಮಾತ್ರೆಗಳು ತಗೊಂಡಾಗ ಕೆಲವರಿಗೆ ಅದು ಇಂಟರಾಕ್ಷನ್ ಆಗ್ಬಿಡುತ್ತೆ ಡ್ರಗ್ ಇಂಟರಾಕ್ಷನ್ಸ್ ಅಂತ ಹೇಳ್ತಾರೆ ನಾವು ಸೋ ಅದಾದಲ್ಲಿ ಕೆಲವರಿಗೆ ತಾತ್ಕಾಲಿಕವಾಗಿ ಕಿಡ್ನಿ ಮೇಲೆ ಒತ್ತಡ ಬೀಳುತ್ತೆ ಆಮೇಲೆ ಇನ್ನ ಕೆಲವು ಸಂದರ್ಭದಲ್ಲಿ ಬಹಳ ಹೆಚ್ಚಿನ ವಾಂತಿ ಆದಲ್ಲಿ ಆಮೇಲೆ ಲೂಸ್ ಮೋಷನ್ಸ್ ಜಾಸ್ತಿ ಆದಲ್ಲಿ ನೀರಿನ ಪ್ರಮಾಣ ದೇಹದಲ್ಲಿ ಕಮ್ಮಿ ಆದಾಗ ಅದು ಕೂಡನು ಕಿಡ್ನಿ ಮೇಲೆ ತಾತ್ಕಾಲಿಕವಾಗಿ ಒತ್ತಡ ಬೀಳುತ್ತೆ ಸೋ ಈ ತರ ಬಿದ್ದಾಗ ಈ ತರ ಕಂಡೀಶನ್ ನಾವು ಅಕ್ಯೂಟ್ ಕಿಡ್ನಿ ಇಂಜುರಿ ಅಂತ ಕರೀತೀವಿ ಇದರಲ್ಲಿ ಕೆಲವೊಂದು ಸರಿ ನಾವು ಮೆಡಿಸಿನ್ಸ್ ನ ಅಡ್ಜಸ್ಟ್ ಮಾಡಿ ನೀರಿನ ಅಂಶನ ನಾವು ದೇಹದಲ್ಲಿ ಕಂಟ್ರೋಲ್ ಮಾಡಿ ಬ್ಯಾಲೆನ್ಸ್ ಮಾಡಿ ಸೋ ಮೆಡಿಸಿನ್ಸ್ ಎಲ್ಲಾ ಹಾಕಿದಾಗ ಕೆಲವು ಕಂಡೀಶನ್ಸ್ ವಿಥೌಟ್ ಡಯಾಲಿಸಿಸ್ ರಿಕವರಿ ಆಗ್ತದೆ ಬಟ್ ಕೆಲವು ಕಂಡೀಷನ್ಸ್ ಅಲ್ಲಿ ಸ್ವಲ್ಪ ಡಯಾಲಿಸಿಸ್ ಬೇಕಾಗುತ್ತದೆ ಇದು ನಾರ್ಮಲ್ ಆಗಿ ನಮ್ಮ ಗೈಡ್ಲೈನ್ಸ್ ಅಲ್ಲಿ ಏನು ಹೇಳುತ್ತೆ ಅಂದ್ರೆ ಅಟ್ಲೀಸ್ಟ್ ಆ ಎರಡರಿಂದ ಮೂರು ವಾರ ಮ್ಯಾಕ್ಸಿಮಮ್ ಅಂದ್ರೆ ನಾಲ್ಕು ವಾರ ತನಕ ಡಯಾಲಿಸಿಸ್ ಬೇಕಾಗಬಹುದು ಅದು ಏನು ದಿನ ಡಯಾಲಿಸಿಸ್ ಮಾಡೋದಿಲ್ಲ ಸಂದರ್ಭಕ್ಕೆ ತಕ್ಕಂತೆ ಸಿಚುಯೇಷನ್ ನೋಡ್ಕೊಂಡು ಅದರ ಅನುಗುಣವಾಗಿ ನಾವು ಡಯಾಲಿಸಿಸ್ ಬೇಕಾ ಬೇಡ ಅಂತ ಹೇಳ್ತಾ ಇರ್ತೀವಿ ಸೋ ಮ್ಯಾಕ್ಸಿಮಮ್ ಇತರ ಕಂಡೀಷನ್ಸ್ ಅಲ್ಲಿ ರಿಕವರ್ ಆಗ್ಬಿಡ್ತಾರೆ ಸೊ ಇದು ಒಂದು ತಪ್ಪು ಕಲ್ಪನೆ ಎಷ್ಟೊಂದು ಜನಕ್ಕೆ ಇದು ಅಕ್ಯೂಟ್ ಕಿಡ್ನಿ ಇಂಜುರಿ ಅನ್ನೋ ಕಾನ್ಸೆಪ್ಟ್ ಗೊತ್ತಿರಲ್ಲ ಏನಾಗುತ್ತಾರೆ ಡಯಾಲಿಸಿಸ್ ಅಂದ್ರೆ ಒಂದು ಸತಿ ಮಾಡ್ತಾ ಇದ್ರೆ ಮಾಡ್ತಾನೆ ಇರಬೇಕು ಅನ್ಸುತ್ತೆ ಅದು ತಪ್ಪು ಅದು ಸೋ ಇದು ಅಕ್ಯೂಟ್ ಕಿಡ್ನಿ ಇಂಜುರಿಯಲ್ಲಿ ಬರೀಬೇಕಾಗುವುದು ತಾತ್ಕಾಲಿಕ ಮಾತ್ರ ಅದು ಒಂದು ಎರಡು ಸತಿ ಮಾಡದಿದ್ದರೆ ಕೆಲವರು ರಿಕವರ್ ಆಗ್ಬಿಡ್ತಾರೆ ಸೊ ಹಂಗಾಗಿ ಈ ತಪ್ಪು ಕಲ್ಪನೆಯಿಂದ ಜನರು ಸ್ವಲ್ಪ ಹೊರಗೆ ಬರಬೇಕು ಅದು ಒಂದು ಮಾಹಿತಿಯನ್ನು ನಾನು ಕೊಡಲಿಕ್ಕೆ ಇಷ್ಟ ಪಡ್ತೀನಿ ಆಮೇಲೆ ನೆಕ್ಸ್ಟ್ ಕ್ರೋನಿಕ್ ಕಿಡ್ನಿ ಡಿಸೀಸ್ ನಾನು ಆಗಲೇ ಹೇಳಿದಂಗೆ ಐದು ಸ್ಟೇಜ್ ಇರ್ತವೆ ಕ್ರೋನಿಕ್ ಕಿಡ್ನಿ ಡಿಸೀಸಸ್ ಅಲ್ಲಿ ಸ್ಟೇಜ್ ಒನ್ ಟು ತ್ರೀ ಫೋರ್ ಫೈವ್ ಯುಶುವಲಿ ಈ ಸ್ಟೇಜ್ ಒನ್ ಟು ತ್ರೀ ಇಲ್ಲ ಮ್ಯಾಕ್ಸಿಮಮ್ ಟು ಈ ಸ್ಟೇಜ್ ಅಲ್ಲಿ ನಾವು ಪಿಕ್ ಅಪ್ ಮಾಡಿದಲ್ಲಿ 50 ಟು 60% ರಿಕವರಿ ಚಾನ್ಸಸ್ ಇರುತ್ತೆ ಇನ್ನ 50% ಯಾರಲ್ಲಿ ಯಾಕೆ ಪ್ರೋಗ್ರೆಸ್ ಆಗುತ್ತೆ ಹೇಳೋಕೆ ಬರೋದಿಲ್ಲ ಅದನ್ನ ಅಟ್ಲೀಸ್ಟ್ ನಾವು ಮೆಡಿಸಿನ್ಸ್ ಇಂದ ಆ ಸ್ಪೀಡ್ ನ ಏನು ಪ್ರೋಗ್ರೆಶನ್ ಆಫ್ ಕಿಡ್ನಿ ಡಿಸೀಸ್ ಅಂತ ಏನು ಹೇಳ್ತಿವಲ್ಲ ಅದನ್ನ ನಾವು ಕಂಟ್ರೋಲ್ ಮಾಡ್ಕೋಬಹುದು ಮೆಡಿಸಿನ್ಸ್ ಯೂಸ್ ಮಾಡ್ಬಿಟ್ಟು ಸೋ ಈ ತರ ನಾವು ಸ್ಟೆಪ್ಸ್ ತಗೊಂಡಾಗ ಆದಷ್ಟು ಬೇಗ ನಾವು ಕಿಡ್ನಿ ತೊಂದರೆಗಳನ್ನು ಗುರುತಿಸಿದಾಗ ನಾವು ರಿಕವರಿ ಚಾನ್ಸಸ್ ಬಹಳನೇ ಜಾಸ್ತಿ ಇರುತ್ತದೆ ಆಮೇಲೆ ಇನ್ನ ಕೆಲವು ನೆಫ್ರೋಟಿಕ್ ಸಿಂಡ್ರೋಮ್ಸ್ ಅಂತ ಹೇಳಿದೆ ನಾನು ಪ್ರೋಟೀನ್ ಲೀಕ್ ಅದರಲ್ಲಿ ನಾವು ಕಿಡ್ನಿ ಬಯೋಪ್ಸಿ ಮಾಡಿ ದೃಢೀಕರಿಸಿದರೆ ಇದಕ್ಕೆ ಕೆಲವು ಡಿಫರೆಂಟ್ ಟ್ರೀಟ್ಮೆಂಟ್ಸ್ ಇರ್ತವೆ ಕೆಲವು ನಾವು ಇಮ್ಯೂನೋ ಸಪ್ರೆಸಿವ್ ಮೆಡಿಕೇಶನ್ಸ್ ಅಂತ ಏನು ಹೇಳ್ತೀವಿ ಇವನ್ನ ಕೆಲವೆಲ್ಲ ಹಾಕಿದಾಗ ಆ ಪ್ರೋಟೀನ್ ಲೀಕ್ ಕಮ್ಮಿಯಾಗಿ ಈಗ ಮುಂದೆ ಫ್ಯೂಚರ್ ಅಲ್ಲಿ ಆಗ ಕಿಡ್ನಿ ತೊಂದರೆನ ನಾವು ತಡಿಬಹುದು ಇದು ಆಮೇಲೆ ಕೆಲವರಿಗೆ ಯೂರಿನ ಟ್ರ್ಯಾಕ್ಟ್ ಪ್ಯಾಸೇಜಸ್ ಅಲ್ಲಿ ಏನಾದರೂ ಪ್ರಾಬ್ಲಮ್ ಇದ್ದಾಗ ನಾವು ಕೆಲವು ಇನ್ವೆಸ್ಟಿಗೇಶನ್ಸ್ ಮಾಡಿ ಅದೇನಾದರೂ ಪ್ರಾಬ್ಲಮ್ ಇದೆ ಅಂತ ಕಂಡುಬಂದಲ್ಲಿ ಅದನ್ನ ನಾವು ಸರಿಪಡಿಸಿದರೆ ಈಗ ಏನು ಬ್ಯಾಕ್ ಪ್ರೆಷರ್ ಚೇಂಜಸ್ ಅಂತ ಏನು ಆಗುತ್ತಲ್ಲ ಈ ಬ್ಲಾಕ್ ಇದ್ದಾಗ ಅವರೆಲ್ಲ ಕಮ್ಮಿಯಾಗಿ ಆಮೇಲೆ ಇನ್ಫೆಕ್ಷನ್ಸ್ ಪ್ರಮಾಣನು ಕಮ್ಮಿಯಾಗಿ ಈ ಮುಂದೆ ಆಗೋ ಕಿಡ್ನಿ ತೊಂದರೆನ ನಾವು ತಡಿಬಹುದು ಇದನ್ನ ಆಮೇಲೆ ಹೇಳಿದಂಗೆ ನಾನು ಜಾಸ್ತಿ ಅಡ್ವಾನ್ಸ್ ಸ್ಟೇಜಿಗೆ ಹೋದಾಗ ಹಿಮೋಗ್ಲೋಬಿನ್ ಪ್ರೊಡಕ್ಷನ್ ಕಮ್ಮಿ ಆಗುತ್ತೆ ಆಮೇಲೆ ಕ್ಯಾಲ್ಸಿಯಂ ಪ್ರೊಡಕ್ಷನ್ ಕಮ್ಮಿ ಆಗುತ್ತೆ ಸೋ ಇವಕ್ಕೆಲ್ಲ ನಾವು ಸಪ್ಲಿಮೆಂಟ್ಸ್ ಕೊಟ್ಟಾಗ ಅವರು ಹಿಮೋಗ್ಲೋಬಿನ್ ಪ್ರೊಡಕ್ಷನ್ ಕೂಡ ಮೈಂಟೈನ್ ಮಾಡಬಹುದು ಪ್ಲಸ್ ಆಮೇಲೆ ಇವನ್ ಬೋನ್ ಹೆಲ್ತ್ ಕೂಡ ವೀ ಕ್ಯಾನ್ ಮೈಂಟೈನ್ ಬೈ ಗಿವಿಂಗ್ ಸಪ್ಲಿಮೆಂಟ್ಸ್ ಅವಾಗ ಈ ಫ್ರಾಕ್ಚರ್ ರಿಸ್ಕ್ ಆಗೋದಾಗಲಿ ಅವೆಲ್ಲ ಕಮ್ಮಿ ಆಗ್ತಾ ಹೋಗುತ್ತೆ ಈಗ ಕೆಲವೊಬ್ಬರು ಪೇಷಂಟ್ಸ್ ಗೆ ಬರೀ ಅಕ್ಯೂಟ್ ಕಿಡ್ನಿ ಇಂಜುರಿ ಆಗಿರಲ್ಲ ಕ್ರಾನಿಕ್ ಡಿಸೀಸ್ ಆಗಿರೋವರಿಗೆ ಡಯಾಲಿಸಿಸ್ ಗಿಂತ ಬೇರೆ ಪರ್ಮನೆಂಟ್ ಸೊಲ್ಯೂಷನ್ಸ್ ಏನಾದ್ರು ಇದೆಯಾ ಸರ್ ಓಕೆ ಈಗ ಆಕ್ಚುಲಿ ನಾನು ಹೇಳಿದೆ ಶಾಶ್ವತ ಕಿಡ್ನಿ ತೊಂದರೆ ಇದ್ದಲ್ಲಿ ಡಯಾಲಿಸಿಸ್ ಅಂತ ಹೇಳಿದೀನಿ ಒಂದು ಹಿಮೋ ಡಯಾಲಿಸಿಸ್ ಅಂತ ಇದು ಇದರಲ್ಲಿ ಡಯಾಲಿಸಿಸ್ ನಾವು ಎರಡು ತರ ಮಾಡ್ತೀವಿ ಆಕ್ಚುಲಿ ಒಂದು ಹಿಮೋ ಡಯಾಲಿಸಿಸ್ ಅಂತ ಇನ್ನೊಂದು ಪೆರಿಟೋನಿಯಲ್ ಡಯಾಲಿಸಿಸ್ ಅಂತ ಸೋ ಈಗ ಹಿಮೋ ಡಯಾಲಿಸಿಸ್ ಮಾಡಬೇಕು ಅಂದ್ರೆ ಅದಕ್ಕೆ ಪರ್ಟಿಕ್ಯುಲರ್ ಆಕ್ಸೆಸ್ ಬೇಕಾಗುತ್ತದೆ ಏನು ಆಕ್ಸೆಸ್ ಅಂದ್ರೆ ಒಂದು ಕತ್ತಲ್ಲಿ ನರಗಳು ಇರುತ್ತವೆ ಅದರಲ್ಲ ನಾವು ಆಕ್ಸೆಸ್ ಹಾಕಿ ಇದನ್ನ ಟೆಂಪರರಿ ಕ್ಯಾಥೆಟರ್ ಇಲ್ಲ ಪರ್ಮ ಕ್ಯಾಥೆಟರ್ ಅಂತ ಕರೀತೀವಿ ಈ ಮುಖಾಂತರ ನಾವು ಡಯಾಲಿಸಿಸ್ ನ ಫೆಸಿಲಿಟೇಟ್ ಮಾಡ್ತಿರ್ತೀವಿ ಅವರಿಗೆ ಒಂದು ಆಮೇಲೆ ಇನ್ನೊಂದು ಕೈಯಲ್ಲಿ ನರ ಜೋಡಿಸುತ್ತೇವೆ ಅದನ್ನ ಎವಿ ಫಿಶುಲಾ ಅಂತ ಕರೀತೀವಿ ಅದರ ಮುಖಾಂತರ ಹಿಮೋ ಡಯಾಲಿಸಿಸ್ ಆಗ್ತೀವಿ ಇರ್ತದೆ ಬಟ್ ಕೆಲವರಿಗೆ ಹಾಸ್ಪಿಟಲ್ಗೆ ಬಂದು ಹೋಗೋದು ಕಷ್ಟ ಆಗ್ತಾ ಇರುತ್ತೆ ಡಯಾಲಿಸಿಸ್ ಗೆ ಸೋ ಅಂತ ಪೇಷಂಟ್ಸ್ ಅಲ್ಲಿ ನಾವು ಪೆರಿಟೋನಿಯಲ್ ಡಯಾಲಿಸಿಸ್ ಅಂತ ಎನ್ಕರೇಜ್ ಮಾಡ್ತೀವಿ ಅದು ಹೇಗೆ ಅಂದ್ರೆ ಮನೆಯಲ್ಲೇ ಒಂದು ಡೈಲಿ ತ್ರೀ ಟು ಫೋರ್ ಎಕ್ಸ್ಚೇಂಜಸ್ ಮಾಡಬೇಕು ಇದರಲ್ಲಿ ಒಂದು ಹೊಟ್ಟೆಗೆ ಒಂದು ಕೆಥೆಟರ್ ಹಾಕ್ಬಿಟ್ಟು ಆಮೇಲೆ ಪೆರಿಟೋನಿಯಲ್ ಫ್ಲೂಯಿಡ್ ನ ಹೊಟ್ಟೆ ಒಳಗೆ ಹಾಕಿದಾಗ ಅದು ಎಕ್ಸ್ಚೇಂಜಸ್ ಆಗ್ತಾ ಇರ್ತದೆ ಸೋ ಆತರ ಒಂದು ಡೈಲಿ ತ್ರೀ ಟು ಫೋರ್ ಎಕ್ಸ್ಚೇಂಜಸ್ ಆದಾಗ ಅದು ರಕ್ತ ಶುದ್ಧೀಕರಣ ಆಗ್ತದೆ ಸೋ ಅದು ಒಂದು ಆಪ್ಷನ್ ಪೆರಿಟೋನಲ್ ಅಂತ ಈಗ ಎರಡು ಬೇಡ ನಮಗೆ ಹಿಮೋ ಡಯಾಲಿಸಿಸ್ ಬೇಡ ಪೆರಿಟೋನಿನಲ್ ಡಯಾಲಿಸಿಸ್ ಬೇಡ ಅಂದ್ರೆ ನೆಕ್ಸ್ಟ್ ಆಪ್ಷನ್ ಏನು ಅಂದ್ರೆ ಕಿಡ್ನಿ ಟ್ರಾನ್ಸ್ಪ್ಲಾಂಟೇಶನ್ ಅಂತ ಹೇಳ್ತಿವಿ ಅಂದ್ರೆ ಕಿಡ್ನಿ ಕಸಿ ಮಾಡೋದು ಅಂತ ಸೋ ಯುಶುವಲಿ ದಿಸ್ ಇಸ್ ಒನ್ ಆಫ್ ದ ಬೆಸ್ಟ್ ಟ್ರೀಟ್ಮೆಂಟ್ ಆಪ್ಷನ್ಸ್ ಸೋ ಇದರಲ್ಲಿ ಡೆಫಿನೇಟ್ಲಿ ದೇ ವಿಲ್ ಹ್ಯಾವ್ ಎ ವೆರಿ ಗುಡ್ ಕ್ವಾಲಿಟಿ ಆಫ್ ಲೈಫ್ ಯಾಕೆ ಅಂದ್ರೆ ಅವರ ಡಯಟ್ ಕೂಡನು ಮೊದಲಾಗೆ ಆಗ್ತದೆ ಬಟ್ ಇದು ಟ್ರಾನ್ಸ್ಪ್ಲಾಂಟೇಶನ್ ಅಲ್ಲಿ ಎರಡು ವಿಧ ಬರ್ತವೆ ಒಂದು ಲೈವ್ ರಿಲೇಟೆಡ್ ಟ್ರಾನ್ಸ್ಪ್ಲಾಂಟ್ ಮತ್ತೆ ಇನ್ನೊಂದು ಡಿಸೀಸ್ ಡೋನರ್ ಟ್ರಾನ್ಸ್ಪ್ಲಾಂಟ್ ಅಂತ ಲೈವ್ ರಿಲೇಟೆಡ್ ಟ್ರಾನ್ಸ್ಪ್ಲಾಂಟ್ ಅಂದ್ರೆ ಈಗ ರಕ್ತ ಸಂಬಂಧಿ ಸಂಬಂಧಿಗಳು ಯಾರು ಇರ್ತಾರಲ್ಲ ಅವರು ಮುಂದೆ ಬಂದು ಅವರ ಕಿಡ್ನಿನ ಡೊನೇಟ್ ಮಾಡ್ತಕ್ಕಂತದ್ದು ಸೋ ಇದರಲ್ಲಿ ಒಂದೇ ಬ್ಲಡ್ ಗ್ರೂಪ್ ಇರಬಹುದು ಬೇರೆ ಬ್ಲಡ್ ಗ್ರೂಪ್ ಇರಬಹುದು ಸೋ ಈಗ ಎಲ್ಲಾ ಅಡ್ವಾನ್ಸ್ ಟೆಕ್ನಾಲಜಿಸ್ ಇರೋದ್ರಿಂದ ಎರಡು ತರನು ಟ್ರಾನ್ಸ್ಪ್ಲಾಂಟೇಶನ್ ಮಾಡ್ತಾರೆ ಒಂದು ಆಮೇಲೆ ಡಿಸೀಸ್ ಡೋನರ್ ಅಂದ್ರೆ ನೀವು ಕೇಳಿರಬಹುದು ಡಾಕ್ಟರ್ ರೋಹಿತ್ ಈಗ ಆಕ್ಸಿಡೆಂಟ್ ಆಗಿರುತ್ತವೆ ಡ್ರೈನ್ ಡೆಡ್ ಆಗಿರುತ್ತೆ ಬಟ್ ಅವರ ಅಂಗಗಳಲ್ಲಿ ಇನ್ನ ಶಕ್ತಿ ಇರುತ್ತೆ ಸೋ ಆತರ ಐಡೆಂಟಿಟಿ ಮಾಡಿ ಅವರ ಆರ್ಗನ್ಸ್ ನ ಹಾರ್ವೆಸ್ಟ್ ಮಾಡಿ ಆಮೇಲೆ ಪೇಷಂಟ್ಸ್ ಗೆ ಯಾರು ಲೈನ್ ಅಲ್ಲಿ ಇರ್ತಾರಲ್ಲ ಪೇಷಂಟ್ಸ್ ಸೋ ಅವರಿಗೆ ಇದನ್ನ ಇದು ಅಂಗಗಳನ್ನು ದಾನ ಮಾಡ್ತಾರೆ ಅವರ ಕಡೆ ರಿಲೇಟಿವ್ಸ್ ಎಲ್ಲಾ ಒಪ್ಪಾ ಮೇಲೆ ಸೊ ದಿಸ್ ಇಸ್ ಕಾಲ್ಡ್ ಆಸ್ ಡಿಸೀಸ್ ಡೋನರ್ ಟ್ರಾನ್ಸ್ಪ್ಲಾಂಟೇಶನ್ ಕೊನೆಯದಾಗಿ ಸರ್ ಈಗ ನಮ್ಮ ಪೇಷಂಟ್ಸ್ ಮತ್ತು ಅವರ ಫ್ಯಾಮಿಲಿಸ್ ಟು ಮೈಂಟೈನ್ ದೇರ್ ಕಿಡ್ನಿಸ್ ಇನ್ ಸ್ಮೂತ್ ವರ್ಕಿಂಗ್ ಆರ್ಡರ್ ಅವರಿಗೆ ಏನು ಅಡ್ವೈಸ್ ಕೊಡಲಿಕ್ಕೆ ಇಷ್ಟ ಪಡ್ತೀರಾ ಓಕೆ ಸೊ ಈಗ ನಾವು ಜಸ್ಟ್ ಆ ಎಲ್ಲಾ ಇದು ಕಿಡ್ನಿ ಅಂದ್ರೆ ಕಿಡ್ನಿ ಕೆಲಸ ಏನು ಮಾಡುತ್ತೆ ಕಿಡ್ನಿ ತೊಂದರೆಗಳು ಅಂದ್ರೆ ಏನು ಆಮೇಲೆ ಯಾರಿಗೆ ಕಿಡ್ನಿ ತೊಂದರೆಗಳು ಬರುತ್ತೆ ಅಂತ ನಾವು ಸ್ವಲ್ಪ ಡೀಟೇಲ್ ಆಗಿ ಡಿಸ್ಕಸ್ ಮಾಡಿದ್ವಿ ಸೋ ಈಗ ನೆಕ್ಸ್ಟ್ ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ನಾವು ಹೇಗೆ ನಮ್ಮ ಕಿಡ್ನಿಗಳನ್ನು ಕಾಪಾಡಿಕೊಳ್ಳಬೇಕು ಅಂದ್ರೆ ಮೊಟ್ಟಮೊದಲಿಗೆ ಒಂದು ಲೈಫ್ ಸ್ಟೈಲ್ ಚೇಂಜಸ್ ಅಂತ ಏನು ಹೇಳ್ತಿವಿ ಈಗ ಎಷ್ಟೊಂದು ಸತಿ ನಾವು ನಮ್ಮ ಈ ಬಿಜಿ ಶೆಡ್ಯೂಲ್ ಅಲ್ಲಿ ನಮ್ಮ ಲೈಫ್ ಸ್ಟೈಲ್ ನ ನಾವು ಹೇಗೆ ಅಳವಡಿಸಿಕೊಳ್ಳಬೇಕು ಅನ್ನೋದು ನಮಗೆ ಆ ತಲೆ ಹೋಗ್ಬಿಡುತ್ತೆ ಕರೆಕ್ಟ ಸೋ ಅದಕ್ಕೆ ಬಟ್ ಈ ತರ ಆಗಬಾರದು ನಾವು ನೆಗ್ಲೆಕ್ಟ್ ಮಾಡ್ಕೋಬಾರದು ಅಟ್ಲೀಸ್ಟ್ ನಮ್ಮ ಗೈಡ್ಲೈನ್ಸ್ ಏನು ಹೇಳುತ್ತೆ ಅಂದ್ರೆ ಬ್ರಿಸ್ಕ್ ವಾಕ್ ಅಟ್ಲೀಸ್ಟ್ ನಮಗೆ ಏನು ಮಾಡಕ್ಕೆ ಆಗ್ಲಿಲ್ಲ ಅಂದ್ರೆ ಅಟ್ಲೀಸ್ಟ್ ಬ್ರಿಸ್ಕ್ ವಾಕ್ ಅಟ್ಲೀಸ್ಟ್ 30 ಮಿನಿಟ್ಸ್ ಇನ್ ಎ ಡೇ ಫಾರ್ ಅಟ್ಲೀಸ್ಟ್ ಫೈವ್ ಡೇಸ್ ಇನ್ ಎ ವೀಕ್ ಮಾಡಿದಲ್ಲಿ ಅದು ಒಂದು ನಮ್ಮ ಲೈಫ್ ಸ್ಟೈಲ್ ನ ಅದು ಒಂದು ಇದು ಆ ಎಕ್ಸರ್ಸೈಜ್ ಮಾಡೋದ್ರಿಂದ ಸೋ ನಮ್ಮ ಎಲ್ಲಾ ಈ ಶುಗರ್ ಆಗ್ಲಿ ಬಿಪಿ ಆಗ್ಲಿ ಇಲ್ಲ ಬೇರೆ ನಮ್ಮ ಮೆಟಬಾಲಿಕ್ ಪ್ಯಾರಾಮೀಟರ್ಸ್ ಆಗ್ಲಿ ಎಲ್ಲಾ ಒಂದು ಹಂತದಲ್ಲಿ ನಾವು ಇಟ್ಕೋಬಹುದು ಅದು ಒಂದು ಮತ್ತೆ ನೆಕ್ಸ್ಟ್ ಆಹಾರ ಸೇವನೆ ಈಗ ಏನಿರುತ್ತೆ ಈಗ ಜಂಕ್ ಫುಡ್ ಈಗ ಈ ಫಾಸ್ಟ್ ಫುಡ್ ಇಂಡಸ್ಟ್ರಿ ಜಂಕ್ ಫುಡ್ ಇವೆಲ್ಲ ತಿಂದಾಗ ನಮಗೆ ಏನಾಗುತ್ತೆ ಅದರದೇ ಆದಂತಹ ಬೇರೆ ತರ ತೊಂದರೆಗಳು ಕಾಣುತ್ತವೆ ಸೋ ಜಂಕ್ ಫುಡ್ ನ ಆದಷ್ಟು ಕಮ್ಮಿ ಮಾಡಬೇಕು ಆಮೇಲೆ ಈ ಫ್ರೆಶ್ ಫ್ರೂಟ್ಸ್ ಅಂಡ್ ವೆಜಿಟೇಬಲ್ಸ್ ನ ಜಾಸ್ತಿ ತಗೋಬೇಕು ಆಮೇಲೆ ಸಾಲ್ಟ್ ಇಂಟೆಕ್ ಸೊ ಯುಶುವಲಿ ನಾರ್ಮಲಿ ಅಟ್ಲೀಸ್ಟ್ ಐದು ಗ್ರಾಂ ಸಾಲ್ಟ್ ನ ತಗೋಬಹುದು ಬಟ್ ಈಗ ಸಪೋಸ್ ಬಿಪಿ ಇದ್ದಲ್ಲಿ ಶುಗರ್ ಇದ್ದಲ್ಲಿ ಆಮೇಲೆ ಸ್ವಲ್ಪ ಕಿಡ್ನಿ ತೊಂದರೆ ಇದ್ದಲ್ಲಿ ನಾವು ಏನು ಮಾಡ್ತೀವಿ ಸಾಲ್ಟ್ ಪ್ರಮಾಣನ ಕಮ್ಮಿ ತಗೋಬೇಕು ಅಂತ ಹೇಳ್ತೀವಿ ಎಷ್ಟು ಅದು ಅಂದ್ರೆ ಒಂದು ಎರಡುವರೆಯಿಂದ ಮೂರು ಗ್ರಾಂ ಪರ್ ಡೇ ಇಷ್ಟು ಸಾಲ್ಟ್ ನ ಅಳವಡಿಸಿಕೊಳ್ಳಬೇಕಾಗುತ್ತೆ ಒಂದು ನೆಕ್ಸ್ಟ್ ಈಗ ಸ್ಕ್ರೀನಿಂಗ್ ಈಗ ಏನಾದರೂ ಈಗ ಶುಗರ್ ಪೇಷಂಟ್ಸ್ ಇದ್ದಲ್ಲಿ ಆಮೇಲೆ ಬಿಪಿ ಪೇಷಂಟ್ಸ್ ಇದ್ದಲ್ಲಿ ಒಂದು ಅವರ ಬಿಪಿ ಕಂಟ್ರೋಲ್ ನ ಕರೆಕ್ಟಾಗಿ ಮಾಡ್ಕೋಬೇಕಾಗುತ್ತದೆ ನಾರ್ಮಲಿ ನಾನು ಹೇಳಿದಂಗೆ ಬ್ಲಡ್ ಪ್ರೆಷರ್ ನ ಅಟ್ಲೀಸ್ಟ್ 135 ಬೈ 85 ನಮ್ಮ ಟಾರ್ಗೆಟ್ ಇರೋದು ಈಗ ಸಪೋಸ್ ಯಾರಿಗಾದರೂ ಪ್ರೋಟೀನ್ ಲೀಕ್ ಇದ್ದಲ್ಲಿ ಬಿಪಿ ಶುಡ್ ಬಿ ಲೆಸ್ ದೆನ್ 120 25/85 ಈ ಬಿಪಿ ಕಂಟ್ರೋಲ್ ಮಾಡೋಕೆ ಕೆಲವೊಂದು ಸತಿ ಎರಡು ಮೆಡಿಸಿನ್ ಸಾಕಾಗಬಹುದು ಮೂರು ಬೇಕಾಗಬಹುದು ನಾಲ್ಕು ಬೇಕಾಗಬಹುದು ಎಷ್ಟೊಂದು ಸತಿ ಪೇಷಂಟ್ಸ್ ಅನ್ನ ಕೇಳ್ತಾರೆ ಡಾಕ್ಟರ್ ಇಷ್ಟೊಂದು ಮೆಡಿಸಿನ್ ತಗೋಬೇಕಾ ಹೌದು ಬಟ್ ಏನಾಗುತ್ತೆ ಒಬ್ಬೊಬ್ಬರ ದೇಹ ಒಂದೊಂದು ತರ ಕೆಲವರಿಗೆ ಎರಡೇ ಮೆಡಿಸಿನ್ ಸಾಕಾಗುತ್ತದೆ ಕೆಲವರಿಗೆ ಮೂರು ಬೇಕಾಗುತ್ತದೆ ಕೆಲವರಿಗೆ ನಾಲ್ಕು ಬೇಕಾಗುತ್ತದೆ ಬಟ್ ಏನು ನಮಗೆ ಅಲ್ಟಿಮೇಟ್ ಗೋಲ್ ಏನು ಆ ಬಿಪಿ ಕಂಟ್ರೋಲ್ ಬರಬೇಕು ನಮಗೆ ಅದೊಂದು ಆಮೇಲೆ ಇನ್ನೊಂದು ಶುಗರ್ ಪೇಷಂಟ್ಸ್ ಇದ್ದಲ್ಲಿ ಈಗ ಎರಡು ತರ ಇರ್ತಾರೆ ಶುಗರ್ ಪೇಷಂಟ್ಸ್ ಒಂದು ಟೈಪ್ ಒನ್ ಡಯಾಬಿಟಿಸ್ ಮತ್ತೆ ಟೈಪ್ ಟು ಡಯಾಬಿಟಿಸ್ ಅಂತ ಈಗ ಟೈಪ್ ಒನ್ ಡಯಾಬಿಟಿಸ್ ಅಂದ್ರೆ 30 ವರ್ಷದ ಒಳಗಡೆ ಬರ್ತಕ್ಕಂತದ್ದು ಸೋ ಅವರಲ್ಲಿ ಏನಾಗುತ್ತೆ ಡಯಾಬಿಟಿಸ್ ಬಂದು 10 ವರ್ಷಕ್ಕೆ ಕೆಲವರಿಗೆ ಕಿಡ್ನಿ ಸಮಸ್ಯೆಗಳು ಕಂಡುಬರುತ್ತೆ ಸೋ ಇವರ ಪೇಷಂಟ್ಸ್ ಇತರ ಗ್ರೂಪ್ ಆಫ್ ಪೇಷಂಟ್ಸ್ ಅಲ್ಲಿ ಸ್ವಲ್ಪ ಅವರು ಕಾಳಜಿ ತಗೊಂಡು ಬಿಟ್ಟು ಕಿಡ್ನಿ ಪರೀಕ್ಷೆಗಳು ಏನೇನು ನಾವು ಡಿಸ್ಕಸ್ ಮಾಡಿದ್ವಲ್ಲ ಈ ತರ ಪರೀಕ್ಷೆಗಳನ್ನ ಒಂದು ಮಾಡಿಸಿಕೊಂಡು ಸೋ ಕಿಡ್ನಿ ಹೆಲ್ತ್ ನ ಅವರು ಕಾಪಾಡಿಕೊಳ್ಳಬೇಕಾಗುತ್ತದೆ ಆಮೇಲೆ ಇನ್ನ ಟೈಪ್ ಟು ಡಯಾಬಿಟಿಸ್ ಬಂದ್ಬಿಟ್ಟು ಯುಶುವಲಿ 30 35 ವರ್ಷದ ಮೇಲ್ಪಟ್ಟು ಬರ್ತಕ್ಕಂತದ್ದು ಇವರಲ್ಲಿ ಏನ್ ಹೇಳ್ತಾರೆ ಅಂದ್ರೆ ಟೈಪ್ ಟು ಡಯಾಬಿಟಿಸ್ ಬಂದಾಗ ಹೆಚ್ಚು ಕಮ್ಮಿ ಮ್ಯಾಕ್ಸಿಮಮ್ ಜನಕ್ಕೆ ಆಲ್ರೆಡಿ ದೇ ವಿಲ್ ಹ್ಯಾವ್ ಆನ್ ಎಂಡ್ ಆರ್ಗನ್ ಡ್ಯಾಮೇಜ್ ಅಂತ ಹೇಳ್ತಾರೆ ಸೊ ಇವರು ಕಾಣ್ತಿದ್ದಂಗೆ ಶುಗರ್ ಅಂತ ಇದೆ ಅಂತ ಗೊತ್ತಾದಾಗ ಅಟ್ಲೀಸ್ಟ್ ಕಿಡ್ನಿ ಟೆಸ್ಟ್ ಗಳನ್ನ ಮಾಡಿಸಿಕೊಳ್ಳುವುದು ಬೆಟರ್ ಅಂತ ಅನ್ಕೋತೀನಿ ಯಾಕಂದ್ರೆ ಅರ್ಲಿ ಸ್ಟೇಜಸ್ ಅಲ್ಲಿ ನಮಗೆ ಕಂಡುಬಂದಲ್ಲಿ ಡೆಫಿನೇಟ್ಲಿ ವಿ ಹ್ಯಾವ್ ಎ ಚಾನ್ಸ್ ಫಾರ್ ರಿವರ್ಸಲ್ ಆಫ್ ಕಿಡ್ನಿ ಪ್ರಾಬ್ಲಮ್ಸ್ ಒಂದು ಸೋ ಇವಿಷ್ಟುನ ಪ್ಲಸ್ ಆಮೇಲೆ ಇನ್ನ ಏನಾದರೂ ಫ್ಯಾಮಿಲಿ ಹಿಸ್ಟರಿ ಇತ್ತು ಏನಾದರೂ ಜೆನೆಟಿಕ್ ಡಿಸೀಸಸ್ ಇತ್ತು ಅವರ ಫ್ಯಾಮಿಲಿಯಲ್ಲಿ ಅಂದ್ರೆ ಅವರು ಸ್ವಲ್ಪ ಸ್ಕ್ರೀನಿಂಗ್ ನ ಈ ಪಾಲಿಸಿಸ್ಟಿಕ್ ಕಿಡ್ನಿ ಡಿಸೀಸ್ ಅಂತ ಏನು ಹೇಳಿದ್ವಲ್ಲ ಇದು ಫ್ಯಾಮಿಲಿಯಲ್ಲಿ ಬರ್ತಕ್ಕಂತದ್ದು ಯುಶುವಲಿ ಈ ತರ ಅಪ್ಪ ಅಮ್ಮ ಯಾರಿಗಾದರೂ ಇದ್ರೆ ಮಕ್ಕಳು ಕೂಡನು ಅಟ್ಲೀಸ್ಟ್ 35 ಇಯರ್ಸ್ ಒಳಗಡೆಗೆ ಒಂದು ಬೇಸಿಕ್ ಒಂದು ಅಲ್ಟ್ರಾಸೌಂಡ್ ಟೆಸ್ಟ್ ಮಾಡಿಸಿಕೊಳ್ಳುವುದು ಒಳ್ಳೇದು ಏನಾದರೂ ಕಿಡ್ನಿಯಲ್ಲಿ ಗುಳ್ಳೆಗಳು ಇದಾವ ಏನು ಅಂತ ಕಂಡುಹಿಡಿಯೋಕೋಸ್ಕರ ಇದನ್ನ ನಾವು ಮಾಡಬಹುದು ಇದು ಅಲ್ಟ್ರಾಸೌಂಡ್ ಅಂತ ಸೋ ಇವಿಷ್ಟುನು ಅಟ್ಲೀಸ್ಟ್ ಈ ಬೇಸಿಕ್ ಇದನ್ನ ಸ್ವಲ್ಪ ಮೈಂಡ್ ಅಲ್ಲಿ ಇಟ್ಕೊಂಡಾಗ ಸೊ ಏನಾಗುತ್ತೆ ವೀ ಕ್ಯಾನ್ ಇದು ಟೇಕ್ ಕೇರ್ ಆಫ್ ಅವರ್ ಕಿಡ್ನಿಸ್ ಆಮೇಲೆ వి కెన్ డెఫినెట్లీ ಲೀಡ್ ಎ గుడ్ అండ్ బెటర్ లైఫ్ ಅಂತ ಅನ್ಕೋತೀನಿ ಸರ್ ಥ್ಯಾಂಕ್ ಯು ಫಾರ್ ಯುವರ್ ಟೈಮ್ ಟುಡೇ ಸರ್ ಅಂಡ್ ಥ್ಯಾಂಕ್ ಯು ಫಾರ್ ಶೇರಿಂಗ್ ಯುವರ್ ನಾಲೆಡ್ಜ್ ವಿತ್ ಅಸ್ ಅಂಡ್ ಹೆಲ್ಪಿಂಗ್ ಅಸ್ ಅಂಡರ್ಸ್ಟ್ಯಾಂಡ್ ದಿಸ್ ವಂಡರ್ಫುಲ್ ಆರ್ಗನ್ಸ್ a little better and we hope our patients and their families are able to take better care of their kidneys and keep them in smooth working order happy world kidney day to everyone once again thank you happy world kidney day اللہ

When to Seek Emergency Care

Seek immediate medical attention if you experience:

  • Severe difficulty breathing or rapid breathing
  • Chest pain or pressure
  • Sudden confusion or difficulty staying awake
  • Severe or persistent pain
  • Signs of severe allergic reaction

🚨 Call emergency services (112/102) immediately if any of these symptoms occur.

Related Videos

Video thumbnail

Patient Success Story l Cardiac Surgery | Dr. Amitabha Chattopadhyay

Dr Devi

Video thumbnail

World Hypertension Day | Dr Debabrata Bera

Dr Devi

Video thumbnail

Symptoms of Congenital Heart Disease in Children | Dr. Priya Pradhan

Dr Devi